ಅಭಿಪ್ರಾಯ / ಸಲಹೆಗಳು

ಜಿಲ್ಲಾ ವಿಶೇಷ ಘಟಕ

ಜಿಲ್ಲಾ ಪೊಲೀಸ್ ಕಛೇರಿಯು ಜಿಲ್ಲಾ ವಿಶೇಷ ಘಟಕವನ್ನು ಹೊಂದಿರುತ್ತದೆ. ನಿರೀಕ್ಷಕ ಶ್ರೇಣಿಯ ಅಧಿಕಾರಿಯವರ ಅಧೀನದಲ್ಲಿದ್ದು ಪೊಲೀಸ್ ಅಧೀಕ್ಷಕರವರ ನೇರ ನಿಯಂತ್ರಣದಲ್ಲಿರುತ್ತದೆ. ಈ ವಿಶೇಷ ಘಟಕವು ಈ ಕೆಳಕಂಡ ಕಾರ್ಯಗಳನ್ನು ನಿರ್ವಹಿಸುತ್ತದೆ.

 • ಜಾಬ್ ವ್ಹೆರಿಪಿಕೇಶನ್ ಅರ್ಜಿಗಳ ನಿರ್ವಹಣೆ
 • ಪಾಸ್ಪೊರ್ಟ ವ್ಹೆರಿಪಿಕೇಶನ್.
 • ವಿದೇಶಿಯರ ದಾಖಲಾತಿ.
 • ಜಿಲ್ಲೆಯಲ್ಲಿ ನಡೆಯುವ ಪ್ರತಿಭಟನೆ,ಮೆರವಣಿಗೆ,ಹಬ್ಬ ಜಾತ್ರೆಗಳು ಮತ್ತು ಇತ್ಯಾದಿ ಕಾರ್ಯಕ್ರಮಗಳ ಬಂದೊಬಸ್ತ ನಿರ್ವಹಣೆ.
 • ಪ್ರವಾಹ ಇತ್ಯಾದಿ ನೈಸರ್ಗಿಕ ವಿಕೋಪಗಳ ನಿರ್ವಹಣೆ.

ಇತ್ತೀಚಿನ ನವೀಕರಣ​ : 29-10-2020 05:29 PM ಅನುಮೋದಕರು: BAGALKOTE DISTRICT POLICE


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬಾಗಲಕೋಟೆ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ