ಅಭಿಪ್ರಾಯ / ಸಲಹೆಗಳು

ಜಿಲ್ಲಾ ಅಪರಾಧ ತನಿಖಾ ವಿಭಾಗ

ಜಿಲ್ಲಾ ಪೊಲೀಸ್ ಕಛೇರಿಯು ಜಿಲ್ಲಾ ಅಪರಾಧ ತನಿಖಾ ವಿಭಾಗ ಹೊಂದಿರುತ್ತದೆ. ನಿರೀಕ್ಷಕ ಶ್ರೇಣಿಯ ಅಧಿಕಾರಿಯವರ ಅಧೀನದಲ್ಲಿದ್ದು ಪೊಲೀಸ್ ಅಧೀಕ್ಷಕರವರ ನೇರ ನಿಯಂತ್ರಣದಲ್ಲಿರುತ್ತದೆ. ಈ ವಿಶೇಷ ಘಟಕವು ಈ ಕೆಳಕಂಡ ಕಾರ್ಯಗಳನ್ನು ನಿರ್ವಹಿಸುತ್ತದೆ.

  • ಅಕ್ರಮ ಚಟುವಟಿಕೆಗಳ ಮೇಲೆ ನಿಗಾವಹಿಸುವುದು,ದಾಳಿಮಾಡುವುದು ಮತ್ತು ಸಂಬಂದಪಟ್ಟ ಪೊಲೀಸ್ ಠಾಣೆಗೆ ಪ್ರಕರಣ ದಾಖಲಿಸುವಂತೆ ಸೂಚಿಸುವುದು.
  • ಅಕ್ರಮ ಚಟುವಟಿಕೆಗಳಿಗೆ ಸಂಭಂದಿಸಿದಂತೆ ಬಂದ ದೂರು ಅರ್ಜಿಗಳನ್ನು ಪೊಲೀಸ್ ಅಧೀಕ್ಷಕರವರ ಆದೇಶದ ಮೇರೆಗೆ ವಿಚಾರಣೆ ನಡೆಸುವುದು.
  • ಪೊಲೀಸ್ ಅಧೀಕ್ಷಕರವರ ಆದೇಶದ ಮೇರೆಗೆ ಸಿಬ್ಬಂದಿಯವರ ಮೇಲಿನ ಪೂರ್ವಭಾವಿ ವಿಚಾರಣೆ ಮತ್ತು ಇಲಾಖಾ ವಿಚಾರಣೆ ಸದೆಸುವುದು.
  • ಈ ಘಟಕವು ಹಚ್ಚುವರಿಯಾಗಿ ಮಕ್ಕಳ ವಿಶೇ಼ಷ ಪೊಲೀಸ್ ಘಟಕವನ್ನು ಹೊಂದಿದ್ದು,
  • ಮಕ್ಕಳ ಮೇಲೆ ದಾಖಲಾದ/ಮಕ್ಕಳ ಬಗ್ಗೆ ಸಂಬಂದಪಟ್ಟ ಪ್ರಕರಣಗಳ ಕುರಿತು ನಿಗಾವಹಿಸುವುದು.

ಇತ್ತೀಚಿನ ನವೀಕರಣ​ : 29-10-2020 05:28 PM ಅನುಮೋದಕರು: BAGALKOTE DISTRICT POLICE


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬಾಗಲಕೋಟೆ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ